Ivanka Trump rejects a Hug at Namaste trump | Ivanka Trump | Namaste Trump | Oneindia Kannada

2020-02-25 17,691

ಎರಡು ದಿನಗಳ ಭಾರತದ ಪ್ರವಾಸಕ್ಕಾಗಿ ಆಗಮಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಇಡೀ ದಿನ ಮಾಧ್ಯಮಗಳಲ್ಲಿ ಸದ್ದು ಮಾಡಿದರು.ಟ್ರಂಪ್‌ರಷ್ಟೇ ಅವರ ಮಗಳು ಇವಾಂಕಾ ಟ್ರಂಪ್ ಕೂಡ ಗಮನ ಸೆಳೆದಿದ್ದಾರೆ. ಅಹಮದಾಬಾದ್‌ನ ಮೋಟೆರಾ ಮೈದಾನದಲ್ಲಿ ಆಯೋಜಿಸಿದ್ದ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲೂ ಇವಾಂಕಾ ಟ್ರಂಪ್ ಭಾಗವಹಿಸಿದ್ದರು.

Ivanka Trump Rejects a Lady trying to hugging while Ivanka trump at the motor ground. Ivanka is currently in India for 2 days with Donald trump

Videos similaires